Categories
Scanned Book ಕರ್ನಾಟಕ ಕೈಪಿಡಿ ೨೦೧೭ ಕರ್ನಾಟಕ ಗ್ಯಾಸೆಟಿಯರ್

ಜನತೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಜನತೆ ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 129-160

Download  View

ಭಾರತೀಯ ಒಕ್ಕೂಟದ ೨೯ ರಾಜ್ಯ ೭ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ನಾಟಕವೂ ತನ್ನದೇ ಆದ ಸ್ಥಾನ ವಿಶೇಷ ಹೊಂದಿದೆ. ಸರಿ ಸುಮಾರು ಎರಡು ಸಾವಿರ ವರ್ಷಗಳಷ್ಟು ಸುದೀರ್ಘ ಇತಿಹಾಸ ಈ ನಾಡಿಗಿದೆ. ಚರಿತ್ರೆಯ ಉದ್ದಕ್ಕೆ ಇದು ಅನೇಕ ವಿಭಿನ್ನ ಮೂಲಗಳ ಜನ ಸಮುದಾಯಗಳಿಗೆ ನೆಲೆ ನೀಡುತ್ತಾ ಬಂದಿದೆ.

ಸಂಬಂಧಿತ ಪುಸ್ತಕಗಳು