Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜನಪದ ಅಡುಗೆ ಉದ್ಯಮೀಕರಣ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಜನಪದ ಅಡುಗೆ ಉದ್ಯಮೀಕರಣ ಡಾ. ಹಂಪನಹಳ್ಳಿ ತಿಮ್ಮೇಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 119

Download  View

 ನಾನು ಮಂಡಿಸುತ್ತಿರುವ ವಿಚಾರಗಳು “ಜನಪದ ಅಡುಗೆ ಮತ್ತು ಔದ್ಯಮೀಕರಣ” ಎಂಬ ವಿಷಯದ ಬಗೆಗಿನ ವಿಚಾರ ಸಂಕಿರಣದ ಪ್ರಾಸ್ತಾವಿಕ ನುಡಿಗಳಾದ್ದರಿಂದ ವಿಷಯದ ಕುರಿತಂತೆ ನಿರ್ದಿಷ್ಟ ನಿಲುವು ತಳೆಯುವ ಬದಲು, ಅದಕ್ಕೆ ಸಂಬಂಧಿಸಿದ ಸಾಧ್ಯಾಸಾಧ್ಯತೆಗಳು ಹಾಗೂ ಪರವಿರೋಧಗಳ ಸ್ಥೂಲ ಚಿತ್ರಣ ಮಾತ್ರ ನೀಡುತ್ತಿದ್ದೇನೆ.