Categories
Ebook ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ?

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ? ಡಾ ಪ್ರಕಾಶ್‌ ಸಿ. ರಾವ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 125

Download  View

Ebook | Text

ಆರೋಗ್ಯದಂತೆಯೇ ಅನಾರೋಗ್ಯವೂ ಸಹಜವಾಗಿದೆ. ಆಧುನಿಕ ಮಾನವನ ಜೀವನದಲ್ಲಿ ಔಷಧಿಗಳು ವಿಶೇಷ ಪಾತ್ರವಹಿಸುತ್ತವೆ. ಹೆಚ್ಚಿನ ಆಧುನಿಕ ಔಷಧಿಗಳು ರಸಾಯನದ ವಸ್ತುಗಳಾಗಿವೆ. ಔಷಧಿಗಳನ್ನು ಬಳಸುವ ವ್ಯಕ್ತಿಯು ಔಷಧಿಗಳ ಬಗ್ಗೆ ಕನಿಷ್ಠ ಮಾಹಿತಿಯನ್ನು ತಿಳಿದಿರಬೇಕಾಗುತ್ತದೆ.