ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಜಾಂಬವತಿ ಕಲ್ಯಾಣ (ಯಕ್ಷಗಾನ ಪ್ರಸಂಗ) | ಬಿದರಹಳ್ಳಿ ನರಸಿಂಹಮೂರ್ತಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 51 |
ಕರ್ನಾಟಕ ಜನಪದ ಕಲೆಗಳಲ್ಲಿ ಯಕ್ಷಗಾನವು ಸುಧೀರ್ಘ ಮತ್ತು ಸಮೃದ್ಧ ಇತಿಹಾಸವನ್ನುಳ್ಳ ಹಾಗೂ ಪಂಡಿತ ಪಾಮರರಿಬ್ಬರನ್ನು ರಂಜಿಸುವ ವೈಶಿಷ್ಟ್ಯ ಪೂರ್ಣವಾದ ಸತ್ವಶಾಲೀ ಕಲೆ. ಈ ಕಲೆ ತನ್ನ ಸಾಹಿತ್ಯ, ಸಂಗೀತ, ಅಭಿನಯ ಮತ್ತು ವೇಷಭೂಷಣಗಳಿಂದ ಪ್ರೇಕ್ಷಕರೆದುರು ಹೊಸದೊಂದು ಲೋಕವನ್ನೇ ಸೃಷ್ಟಿಸಿ ಬಿಡುವ ಜಾಯಮಾನವುಳ್ಳದ್ದು. |