Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (ಡಿಸೆಂಬರ್ 1995) ಸಂಪುಟ-೮-ಸಂಚಿಕೆ-೨

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (ಡಿಸೆಂಬರ್ 1995) ಸಂಪುಟ-೮-ಸಂಚಿಕೆ-೨ ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 107

Download  View

 

ಬುಡಕಟ್ಟು ಜನಾಂಗವಾದ ಜೇನು ಕುರುಬ ಜನಾಂಗ ಕರ್ನಾಟಕ, ತಮಿಳುನಾಡು ಹಾಗೂ ಕೇರಳಗಳ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಕಂಡುಬರುವ ಇನ್ನಿತರ ಬುಡಕಟ್ಟು ಜನಾಂಗಗಳೆಂದರೆ ಬೆಟ್ಟ ಕುರುಬ, ಸೋಲಿಗ, ಯವರ ಹಾಗೂ ಪಣಿಯ. ನಿಗ್ರೋ ಜನಾಂಗದವರಂತೆ ಜೇನುಕುರುಬರು ಕುಳ್ಳಗೆ, ಕಪ್ಪಗೆ ಇದ್ದು ಗುಂಗುರು ಕೂದಲನ್ನು ಹೊಂದಿದವರಾಗಿದ್ದಾರೆ.