Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (‍ಮಾರ್ಚ್ 1993) ಸಂಪುಟ-೫-ಸಂಚಿಕೆ-‍೪

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (‍ಮಾರ್ಚ್ 1993) ಸಂಪುಟ-೫-ಸಂಚಿಕೆ-‍೪ ಡಾ. ಜೀ. ಶಂ. ಪರಮಶಿವಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 79

Download  View

 

ಕನ್ನಡ ಜಾನಪದಕ್ಕೆ ಸ್ವಾತಂತ್ರ್ಯಪೂರ್ವ ದೇಶೀಯ ವಿದ್ವಾಂಸರ ಕೊಡುಗೆ ಎಂಬ ವಿಷಯದ ಕುರಿತು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮಾಹಿತಿಗಳು ಪ್ರಕಟವಾಗಿವೆ. ʼಜಾನಪದ ಅಧ್ಯಯನದ ಸಂಕ್ಷಿಪ್ತ ಇತಿಹಾಸʼ (1981) ಎಂಬ ಕೃತಿಯಲ್ಲಿ ಡಾ. ನಂ ತಪಸ್ವೀ ಕುಮಾರ್‌ ಅವರು ಈ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ.