Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (‍ಮಾರ್ಚ್ 1994) ಸಂಪುಟ-೬-ಸಂಚಿಕೆ-‍೪

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (‍ಮಾರ್ಚ್ 1994) ಸಂಪುಟ-೬-ಸಂಚಿಕೆ-‍೪ ಡಾ. ಜೀ. ಶಂ. ಪರಮಶಿವಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 83

Download  View

 

ನದಿ ಬೆಟ್ಟ ಗುಡ್ಡಗಳ ಮನೋಹರ ಶ್ರೇಣಿ, ಭೋರ್ಗರೆವ ಕಡಲು, ಪ್ರಕೃತಿಯ ಸುಂದರ ಪರಿಸರದಲ್ಲಿ ಬದುಕುತ್ತಿರುವ ವಿಶಿಷ್ಟ ಬುಡಕಟ್ಟು ಸಮುದಾಯ ಹಾಲಕ್ಕಿ ಒಕ್ಕಲಿಗರದು. ʼಪರಶುರಾಮನ ಸೃಷ್ಟಿʼ ಎನ್ನಲಾದ ಉತ್ತರ ಕನ್ನಡ ಜಿಲ್ಲೆಯ ಜನರ ಬದುಕು ಹೋರಾಟಮಯದ್ದಷ್ಟೇ ಅಲ್ಲ ವರ್ಣರಂಜಿತವಾದದ್ದೂ ಕೂಡ.