Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಜಿ. ಎನ್‌. ಅಂಜಲಿದೇವಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಜಿ. ಎನ್‌. ಅಂಜಲಿದೇವಿ ವಾಣಿಶ್ರೀ ಎಸ್‌. ಪಾಟೀಲ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 74

Download  View

Ebook | Epub  | Text

 ಗಂಗಾವತಿ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾದ ನಗರ. ತುಂಗಭದ್ರಾ ಎಡದಂತೆ ಕಾಲುವೆಯನ್ನು ಹೊಂದಿರುವ ಸಮೃದ್ಧ ಭೂಮಿ. ಭತ್ತದ ಬೆಳೆಗೆ ಹೆಸರಾದ ತಾಲೂಕು. ಗಂಗಾ ಎಂದರೆ ನೀರು, ನೀರಿನಿಂದ ಆವೃತ್ತವಾದ ಕಾರಣ ಗಂಗಾವತಿಯೆಂದು ಹೆಸರಿಸಿರಬೇಕು. ಎಲ್ಲಾ ಕಾಲಕ್ಕೂ ನೀರಿಗೆ ಅಭಾವವಿರದ, ಥಳುಕುಬಳುಕಿನ, ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ನಗರ.