ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಜೈನ ಕಥಾ ಸಾಹಿತ್ಯ ಮತ್ತು ಜಾನಪದ | ಡಾ. ಎಸ್. ಪಿ. ಪದ್ಮಪ್ರಸಾದ್ |
ಕೃತಿಯ ಹಕ್ಕುಸ್ವಾಮ್ಯ | ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 90 |
ಜೈನ ಸಾಹಿತ್ಯದಲ್ಲಿ ಕಥೆಗಳ ಬಹು ದೊಡ್ಡ ಭಂಡಾರವಿದೆ. ಇಡೀ ಜೈನ ವಾಙ್ಮಯವನ್ನು ನಾಲ್ಕು ‘ಅನುಯೋಗ’ಗಳಾಗಿ ವಿಭಾಗಿಸಲಾಗುತ್ತದೆ. ಪ್ರಥಮಾನುಯೋಗ, ಕರಣಾನುಯೋಗ, ಚರಣಾನುಯೋಗ, ದ್ರವ್ಯಾನುಯೋಗ ಎಂದು ಈ ವಿಭಾಗಗಳಿಗೆ ಹೆಸರು. ಇದರಲ್ಲಿ ‘ಪ್ರಥಮಾನುಯೋಗ’ ಎಂಬ ವಿಭಾಗದಲ್ಲಿ ಅರವತ್ಮೂರು ಶಲಾಕಾಪುರುಷರ ಚರಿತ್ರೆ ಬರುತ್ತದೆ. |