Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಡಾಕ್ಟರ್ ಯಲ್ಲಾಪ್ರಗಡ ಸುಬ್ಬರಾವ್

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಡಾಕ್ಟರ್ ಯಲ್ಲಾಪ್ರಗಡ ಸುಬ್ಬರಾವ್ ಡಾ.ಎಚ್‌.ಡಿ.ಚಂದ್ರಪ್ಪಗೌಡ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 184

Download  View

ಇನ್ನೇನು ಸೂರ್ಯಾಸ್ತಮಾನವಾಗಿ ಕತ್ತಲು ಕವಿಯುವ ಸಮಯ. ಮಾರುಟೇರು ಹಳ್ಳಿಯ ನಾಲೆಯ ದಡದಲ್ಲಿ ಸುಮಾರು ೧೨-೧೩ ವಯಸ್ಸಿನ ಬಾಲಕರಿಬ್ಬರು ಜಟಕಾ ಬಂಡಿಯಿಂದ ಅವಸರ ಅವಸರವಾಗಿ ಇಳಿಯುತ್ತಾರೆ.