Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಡಾ. ಚಂದ್ರಶೇಖರ ಕಂಬಾರ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಡಾ. ಚಂದ್ರಶೇಖರ ಕಂಬಾರ ಶ್ರೀಮತಿ ಡಾ ಎಚ್‌. ನಾಗವೇಣಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 108

Download  View


Ebook | Epub  | Text

 ಕಮ್ಮಾರಿಕೆ ವೃತ್ತಿಯ ಬಡ ಕುಟುಂಬದಲ್ಲಿ ಹುಟ್ಟಿದ ಕಂಬಾರರು ಸಾಂಸ್ಕೃತಿಕವಾದ ಸಿರಿವಂತಿಕೆಯಲ್ಲಿ ಬೆಳೆದರು. ಘೋಡಗೇರಿ ಪುಟ್ಟ ಹಳ್ಳಿಯಾದರೂ ಸಾಂಸ್ಕೃತಿಕವಾಗಿ ಸದಾ ಜೀವಂತಿಕೆಯ ಒರತೆ ಇರುವ ಹಳ್ಳಿ. ಎಲ್ಲ ಹಳ್ಳಿಗಳಲ್ಲಿರುವಂತೆ ಬಡತನ-ಸಿರಿತನ-ಹಾದರ-ವೈರ-ಪ್ರೀತಿ-ಕೊಲೆ ಇತ್ಯಾದಿ ಆ ಹಳ್ಳಿಯಲ್ಲೂ ಇದ್ದರೂ ಅವೆಲ್ಲದರ ಮಧ್ಯೆ ಜಾತಿ-ಮತ-ಭೇದವಿಲ್ಲದ ಸಹಕಾರ-ಸಹಬಾಳ್ವೆ ಅಲ್ಲಿತ್ತು.