Categories
Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಡಾ. ಮರುಳಸಿದ್ದಪ್ಪ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಡಾ. ಮರುಳಸಿದ್ದಪ್ಪ ಶ್ರೀಶೂದ್ರ ಶ್ರೀನಿವಾಸ್‌
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 99

Download  View

Epub 

 ಪ್ರತಿಯೊಂದು ಮನುಷ್ಯನ ವ್ಯಕ್ತಿತ್ವದ ಎತ್ತರವಿರುವುದು ಆತನ ಸೂಕ್ಷ್ಮತೆಗಳ ಮೊತ್ತದಿಂದ. ಯಾಕೆಂದರೆ ಇದರಿಂದ ಆತ ಯಾವಾಗಲೂ ಧ್ಯಾನಸ್ಥನಾಗಿರಲೂ ಸಾಧ್ಯ, ಅದೇ ಕಾಲಕ್ಕೆ ಸಮಾಜಮುಖಿಯಾಗಿರಲು ಸಾಧ್ಯ. ಇತ್ತೀಚೆಗೆ ನನಗೆ ತುಂಬ ಪ್ರಿಯನಾದ ಲೇಖಕ ಎಡ್ವರ್ಡ್‌ ಡಬ್ಲುಸೈನನ್ನು ಕುರಿತು ಯೋಚಿಸುತ್ತಿದ್ದೆ. ಈ ಮನುಷ್ಯ ಚಿಂತಕನಾಗಿ ಶ್ರೇಷ್ಠ ಲೇಖಕನಾಗಿ ಮಾನವ ಹಕ್ಕುಗಳ ಹೋರಾಟಗಾರನಾಗಿ ಬದುಕಿನಲ್ಲಿ ನಿರ್ದಾಕ್ಷಿಣ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ ಇದರ ಮೂಲ ಸೆಲೆ ಯಾವುದು ಎಂದು.