ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ತುಮಕೂರು ಜಿಲ್ಲೆಯ ಜನಪದ ಕಲಾವಿದರು ಡಾ. ಚಿಕ್ಕಣ್ಣ ಯಣ್ಣೆಕಟ್ಟೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 196

Download  View

 ಆಂಧ್ರ-ಕರ್ನಾಟಕ ಗಡಿಗೆ ಗೆರೆ ಕೊಯ್ದಂತಿರುವ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಲಕ್ಕವ್ವನಹಳ್ಳಿ ಗೊಲ್ಲರಹಟ್ಟಿ ನಿಂಗಜ್ಜನ ಕಾಯಕನೆಲೆ. ಇದು ಕರ್ನಾಟಕ ಕಾಡುಗೊಲ್ಲರ ಸಂಸ್ಕೃತಿಯ ಮಾದರಿಯ ರೂಪ ಕಳೆದ 70 ವರ್ಷಗಳಿಂದಲೂ ಕುರಿ, ಮೇಕೆ ಮೇಯಿಸುತ್ತಲೇ ಕುರುಚಲು ಕಾಡಿನ ಮೃಗಗಳಿಗೆ ದನಿಯಾಗುತ್ತ, ಕುರಿ ಪೋಷಣೆ, ರಕ್ಷಣೆಯ ಧ್ವನಿರೂಪವಾಗಿ ಕಲಿತ ಜನಪದ ಕಾವ್ಯ ಹಾಡುಗಾರಿಕೆ, ನಿಂಗಣ್ಣನ ಭವ್ಯ ಬದುಕಿನಲ್ಲಿ ಮಹಾ ಕಾವ್ಯವಾಗಿ ರೂಪುಗೊಂಡದ್ದು ವಿಶೇಷ.