ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ತೆಂಕಣ ನುಡಿಗಳು ಮತ್ತು ಇಂಗ್ಲಿಶ್ | ಡಾ.ಮೇಟಿ ಮಲ್ಲಿಕಾರ್ಜುನ |
ಕೃತಿಯ ಹಕ್ಕುಸ್ವಾಮ್ಯ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ |
ಪುಟ ಸಂಖ್ಯೆ | 357 |
ವಸಾಹತುಶಾಹಿ ದಾರಿಯ ಜಾಡಿನ ಸುಳಿವುಗಳನ್ನು ಹುಡುಕಿಕೊಂಡು ಹೋಗುವುದರಿಂದ, ಭಾರತದಲ್ಲಿ ಇಂಗ್ಲಿಶು ಹುಟ್ಟುಹಾಕಿರುವ ಸಾಂಸ್ಕೃತಿಕ ಪಲ್ಲಟಗಳನ್ನು ಹಾಗೂ ಅವುಗಳ ಪರಿಣಾಮಗಳನ್ನು ಗುರುತಿಸಬಹುದು. |