ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ದಾವಣಗೆರೆ ಜಿಲ್ಲೆಯ ಜನಪದ ಕಲಾವಿದರು ಡಾ ಚಿಕ್ಕಣ್ಣ ಯಣ್ಣೆಕಟ್ಟೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 129

Download  View

 ಯಕ್ಷಗಾನದ ಸ್ವರೂಪವನ್ನು ಹೊಂದಿ, ಅದಕ್ಕಿಂತ ಕೊಂಚ ಕುಣಿತ ಹಾಗೂ ಮಾತಿನ ಶೈಲಿಯಲ್ಲಿ ಭಿನ್ನರೂಪವಾಗಿರುವ ದೊಡ್ಡಾಟ ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯ ಕಲೆ. ತುಂಗಭದ್ರಾ ನದಿ ದಾಟಿ ಮುಂದೆ ಹೋದಂತೆಲ್ಲಾ, ಸಣ್ಣಾ, ದೊಡ್ಡಾಟದ ಪ್ರಭಾವ ವ್ಯಾಪಕವಾಗಿದೆ. ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ ಹಾಗೂ ಹಾಸನ ಜಿಲ್ಲೆಗಳಲ್ಲಿ ಮೂಡಲಪಾಯ ಯಕ್ಷಗಾನ ಜನಪ್ರಿಯ ಕಲೆ.