ದೀಕ್ಷಾ ಕಂಕಣ (ಯಕ್ಷಗಾನ ಪ್ರಸಂಗ)

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ದೀಕ್ಷಾ ಕಂಕಣ (ಯಕ್ಷಗಾನ ಪ್ರಸಂಗ) ಡಾ ಎನ್‌. ನಾರಾಯಣ ಶೆಟ್ಟಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 110

Download  View

 

ಸುರಪಾಲನಾದ ದೇವೇಂದ್ರ ಶಿವನ ಅರ್ಚನೆಗೆಂದು ಕೈಲಾಸಕ್ಕೆ ಹೋಗುತ್ತಾನೆ. ಅಲ್ಲಿ ದೂತನೋರ್ವನು ಅವನನ್ನು ತಡೆಯಲು ದೇವೇಂದ್ರನು ಕೋಪದಿಂದ ವಜ್ರಾಯುಧವನ್ನೆತ್ತುತ್ತಾನೆ. ಅದನ್ನು ಕಂಡ ಶಿವ ಕೋಪದಿಂದ ನೋಡಿದಾಗ ಇಂದ್ರ ಸ್ತಂಭಿತನಾಗಿ ಕಪ್ಪೇರುತ್ತಾನೆ. ಆಗ ಗುರುವು ಶಿವನನ್ನು ಸ್ತುತಿಸಿ ಮೆಚ್ಚಿಸಿ ಶಿವನನ್ನು ಬದುಕಿಸಲು ಬೇಡುತ್ತಾನೆ. ಶಿವನು ಇಂದ್ರನನ್ನು ಬದುಕಿಸಿ ಕೋಪಜ್ವಾಲೆಯನ್ನು ಸಮುದ್ರಕ್ಕೆಸೆಯುತ್ತಾನೆ. ಅದು ಶಿಶುರೂಪವನ್ನು ತಾಳುತ್ತದೆ.