ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಧರ್ಮಪುರಿಯಿಂದ ತಿರುನಲ್ವೇಲಿವರೆಗೆ | ಎಂ. ಭೈರೇಗೌಡ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 126 |
ಜಾನಪದ ಜನಪದರ ಜೀವ ಗಂಗೆ. ಪ್ರಪಂಚ ಸೃಷ್ಠಿಯ ಸಂದರ್ಭದಿಂದಲೂ ಈ ಜನಪದ ಬೆಳೆದು ಬಂದಿದೆ. ಜನಪದ-ಜಾನಪದ ಅಧ್ಯಯನದ ರೂಪ ಪಡೆದದ್ದು ಇತ್ತೀಚಿನ ದಶಕಗಳಲ್ಲಿ. ಪುರಾಣ ಇತಿಹಾಸ-ನಾಗರೀಕ-ಸಂದರ್ಭಗಳಲ್ಲಿ ಜನಪದ ಇದ್ದು ಅದರ ವಿಪುಲತೆ, ಗಾಢತೆ ಎಲ್ಲದರ ಗೋಚರ ಆಗಿದ್ದು ಮಾತ್ರ ಕಳೆದ ಕೆಲವೇ ದಶಕಗಳಿಂದೀಚೆಗೆ. |