ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಧಾರವಾಡ ಜಿಲ್ಲಾ ರಂಗಮಾಹಿತಿ | ಬಸವರಾಜ ಬೆಂಗೇರೆ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 197 |
ರಂಗಭೂಮಿಯ ಪರಂಪರೆ ಉತ್ತರ ಕರ್ನಾಟಕದಲ್ಲಿ ಮೊದಲಿನಿಂದಲೂ ನಿರಂತರ ಹಾಗೂ ಸಮೃದ್ಧವಾಗಿ ಬೆಳೆದು ಬಂದಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ಜಾನಪದ, ವೃತ್ತಿ, ಹವ್ಯಾಸಿ ಮುಂತಾದ ಎಲ್ಲ ಬಗೆಯ ನಾಟಕ ಪ್ರಯೋಗಗಳಲ್ಲದೆ ನಾಟಕ ರಚನೆಯೂ ಸಾಕಷ್ಟು ನಡೆಯುತ್ತಿದೆ. ರಂಗಭೂಮಿಗೆ ಸಂಬಂಧಿಸಿದ ಶಿಲಾಶಾಸನವೊಂದು ಧಾರವಾಡ ಹತ್ತಿರದ ಮುಗದ ಗ್ರಾಮದಲ್ಲಿ ದೊರೆತಿದೆ. |