Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ನನ್ನ ಕಥೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ನನ್ನ ಕಥೆ ಶಶಿಕಲಾರಾಜಾ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 134

Download  View

ಹೆಡ್‌ ಕಾನ್‌ಸ್ಟಬಲ್‌ ವೆಂಕಟರಾಮ ಪಿಳ್ಳೈ ಮೋಹನೂರಿನ ಪೊಲೀಸ್‌ ಠಾಣೆಯಲ್ಲಿ ಕುಳಿತು ಪೊಲೀಸ್‌ ಡೈರಿ ಬರೆಯುತ್ತಿದ್ದರು. ಅವರಿಗೆ ಬಹಳ ವಿಶ್ವಾಸಪಾತ್ರನಾಗಿದ್ದ ಪೇದೆ ಶೇಕ್‌ಹುಸೇನ್‌ ಸಾಹೇಬ್‌ ಮುಗುಳ್ನಗೆ ಸೂಸುತ್ತಾ, ಅವಸರದಿಂದ ಠಾಣೆಯೊಳಗೆ ಬಂದ.