ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ನಾಟ್ಯಸರಸ್ವತಿ ಜಟ್ಟಿತಾಯಮ್ಮ ಕೆ. ರಾಮಮೂರ್ತಿರಾವ್‌‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 32

Download  View

 ನೃತ್ಯಕಲೆ ಎಂದಕೂಡಲೆ ಇದು ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದ ಬಳುವಳಿ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಹಲವರಿಗೆ ಇದೆ. ಆದರೆ, ಕರ್ನಾಟಕದಲ್ಲಿನ ನೃತ್ಯಕಲೆಗೆ ತನ್ನದೇ ಆದ ವಿಶಿಷ್ಟ ಪರಂಪರೆ, ಪ್ರಾಚೀನತೆ ಹಾಗೂ ಸ್ವತಂತ್ರವಾದ ಶೈಲಿ ಸಿದ್ಧಾಂತಗಳು ಇರುವುದಂತೂ ನಿಜ.