ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ನಿರ್ಮಾಣ ಕಲೆ | ಆನಂದತೀರ್ಥ ಪ್ಯಾಟಿ, ನರೇಂದ್ರ ರೈ ದೇರ್ಲ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 139 |
ಒಕ್ಕಲುತನ, ಆಹಾರೋತ್ಪಾದನೆ, ಧಾನ್ಯ ಸಂಗ್ರಹಕ್ಕೆ ಸಂಬಂಧಿಸಿದಂತೆ ನಮ್ಮ ನಾಟಿ ಜನ ಕಂಡುಕೊಂಡ ತಂತ್ರ, ಪರಿಕರ, ಅವುಗಳ ನಿರ್ಮಿತಿ, ಬಳಕೆ, ವಿನ್ಯಾಸ ಎಲ್ಲವೂ ವಿಶಿಷ್ಟ. ಈ ದೇಸಿ ಮೂಲಕೌಶಲದ ಹಿಂದೆ ನಮ್ಮ ನೆಲದವರು ಹೊಂದಿರುವ ಸಂಬಂಧ ಭಾವನಾತ್ಮಕವಾದುದು. ಮನುಷ್ಯ-ಪರಿಸರ, ಮನುಷ್ಯ-ಪ್ರಾಣಿ ಸಂಬಂಧ ನಂಬಿಕೆಗಳು ಇಲ್ಲಿ ಮೇಳೈಸಿ ನೆಲಮೂಲ ಹಸಿರು ಸಮೃದ್ಧಿಯನ್ನು ಕಾಪಾಡುವ ಸದುದ್ದೇಶವು ಈ ಜನಪದ ಜೀವನ ಕ್ರಮದಲ್ಲಿದೆ. |