Categories
Ebook Text ಅಕಾಡೆಮಿ ಪುಸ್ತಕಗಳು  ಇ-ಪಬ್ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ನಿರ್ವಾಣ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ನಿರ್ವಾಣ ಬಿ.ಆರ್‌.ಜಯರಾಮರಾಜೇ ಅರಸ್‌‌
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 69

Download  View

Epub  Text

ಆವಂತಿ ಒಂದು ಸಣ್ಣ ಪಟ್ಟಣ. ಅದಕ್ಕೆ ಒತ್ತಿದಂತೆ ಒಂದು ಸಣ್ಣ ಹಳ್ಳಿ ಕುದುರಗಢ ಅದರ ಆಸುಪಾಸಿನಲ್ಲಿದ್ದ ಸುಭೂತಿ ಎನ್ನುವವರ ಜಮೀನನ್ನು ಸುದತ್ತ ಎನ್ನುವ ನೀಳಕಾಯದ ಬ್ರಾಹ್ಮಣ ಯುವಕ ಉಳುತ್ತಲಿದ್ದ. ಸುಭೂತಿ ಶ್ರೀಮಂತನಾಗಿದ್ದುದರಿಂದ ಜನರು ಅವನನ್ನು ಮಹಾಸುಭೂತಿ ಎಂದೇ ಕರೆಯುತ್ತಿದ್ದರು.