ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ನೆನಪಿನ ನೌಕೆಯಿಂದ ಎಸ್‌. ಪಟ್ಟಾಭಿರಾಮನ್
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 171

Download  View

 ಸುಮಾರು ಎಪ್ಪತ್ತೈದು ವರ್ಷಗಳ ಹಿಂದೆ ಇಷ್ಟೊಂದು ಜನಸಂಖ್ಯೆಯಾಗಲೀ, ರೋಗಿಗಳಾಗಲೀ, ಔಷಧಿಗಳಾಗಲೀ ಇರಲಿಲ್ಲ. ಆಗಿದ್ದುದು ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿಗಳು ಮಾತ್ರ. ಆಯುರ್ವೇದ-ಯುನಾನಿ ಪದ್ಧತಿಗಳಿಗೆ ಆಧಾರ ಗ್ರಂಥಗಳು ಇದ್ದುವಾದರೂ ಇವರಲ್ಲಿ ಬಹುತೇಕ ವಂಶಪಾರಂಪರ‍್ಯವಾಗಿ ತಯಾರಾದ ವೈದ್ಯರುಗಳೇ ಅಧಿಕ.