ಪಂಚದ್ರುಮ

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಪಂಚದ್ರುಮ ಜಿ ಎಂ ಭಟ್ಟ, ಕೆ. ವಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 70

Download  View

 

ದಕ್ಷಿಣಾ ಮೂರುತಿಯ ಕುವರನ | ಇಕ್ಷುಚಾಪನ ಪಿತನ ಗುರುವರ | ದಕ್ಷ ವೈರಿಯ ಗಿರಿಜೆ ಶಾರದೆ ಲಕ್ಷ್ಮಿಯರ ಭಜಿಸಿ ||
ಒಂದು ದಿನ ಮಹ ಧರ್ಮನೆಂದೆಂಬ ಮುನಿ ಮೌಳಿ | ಬಂದು ಕುಶದಾಸನದಿ ಮುದದಿ || ಮಂಡಿಸಿರೆ ಶುದ್ಧಾತ್ಮರಾದವನ ಸುತರಿಬ್ಬ | ರೊಂದಿಸಿದರವನೆರಡು ಪದದಿ ||೧||
ಜನಕನೆ ನಿನ್ನಲಿ ಅಭಯವ ಕೊಳ್ಳುತ | ವನಕತಿ ಹರುಷದೊಳು || ದಿನಮಣಿಯುದಯದಿ ತೆರಳಲು ತಪಸಿಗೆ | ಮಣಿದಿಹೆವೈ ಕೇಳು ||೨||