ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಪದ್ಮಭೂಷಣ ಡಾ. ಕೆ. ವೆಂಕಟಲಕ್ಷ್ಮಮ್ಮ | ಲಲಿತ ಶ್ರೀನಿವಾಸನ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 50 |
ಕಡೂರಿನ ತಂಗಲಿ ತಾಂಡ್ಯದಲ್ಲಿ ಮೇ 29, 1906ರಲ್ಲಿ ಬಂಜಾರ ಜಾತಿಯಲ್ಲಿ ಡಾ. ಕೆ. ವೆಂಕಟಲಕ್ಷಮ್ಮನವರ ಜನನವಾಯಿತು. ಗುಜರಾತಿ, ಮರಾಠಿ, ಹಿಂದಿ, ಉರ್ದು ಇವುಗಳ ಸಂಮ್ಮಿಶ್ರ ಭಾಷೆ ಈ ಜನಾಂದ್ದು. ಹುಟ್ಟಿದ ಮಗು ಸಣ್ಣ ವಯಸ್ಸಿಗೇ ತಂದೆಯನ್ನು ಕಳೆದುಕೊಂಡಿದ್ದರಿಂದ ಅಜ್ಜ ರಾಮನಾಯಕ ಮತ್ತು ಅಜ್ಜಿಯೇ ಈ ಮಗುವನ್ನು ಬೆಳೆಸಿದರು. |