Categories Ebook Text ಡಿಜಿಟಲ್ ಲೈಬ್ರರಿ ಪರಂಪರೆ ಮತ್ತು ಕುವೆಂಪು Post author By ebook Post date October 11, 2017 ಪುಸ್ತಕ ವಿವರ ಕೃತಿಯ ಹೆಸರು ಲೇಖಕರ ಹೆಸರು ಪರಂಪರೆ ಮತ್ತು ಕುವೆಂಪು ಸುಜನಾ ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ ಪುಟ ಸಂಖ್ಯೆ 158 Download View Text ಸಂಪ್ರದಾಯ-ಪರಂಪರೆ ಎಂಬ ಪದಗಳನ್ನು ಸಾಮಾನ್ಯವಾಗಿ ಪರ್ಯಾಯಾರ್ಥಕಗಳಾಗಿ ಬಳಸುವ ವಾಡಿಕೆ ಇದೆ. ಆ ಪದಗಳಿಗೆ ವಿಭಿನ್ನಾರ್ಥಕ ಶಕ್ತಿ ಇದೆಯೊ ಇಲ್ಲವೊ ಹೇಗಾದರೂ ಇರಲಿ, ಅಗತ್ಯ ಕಾರಣದಿಂದಲಾದರೂ ನಾವಿಲ್ಲಿ ಅವುಗಳನ್ನು ಎರಡು ಬೇರೆಯ-ವಿಶಿಷ್ಟ ಅರ್ಥವುಳ್ಳ ಮಾತುಗಳೆಂದೆ ಬಗೆಯುವುದು ಲೇಸು. ← ಗೌರ್ಮೆಂಟ್ ಬ್ರಾಹ್ಮಣ → ಆಯ್ದ ವಿಮರ್ಶಾ ಲೇಖನಗಳು