Categories
Ebook Text ಡಿಜಿಟಲ್ ಲೈಬ್ರರಿ

ಪರಂಪರೆ ಮಾಲಿಕೆ ಸೌಂದತ್ತಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಪರಂಪರೆ ಮಾಲಿಕೆ ಸೌಂದತ್ತಿ ವೆಂಕಟೇಶ ಮಾಚಕನೂರು, ಶ್ರೀಧರ ಕುಲಕರ್ಣಿ
ಕೃತಿಯ ಹಕ್ಕುಸ್ವಾಮ್ಯ ಆಯುಕ್ತರು, ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ಪುಟ ಸಂಖ್ಯೆ 25

Download  View

Text

ಉತ್ತರ ಕರ್ನಾಟಕವು ಪ್ರಸಿದ್ಧ ಧಾರ್ಮಿಕ, ಪಾರಂಪರಿಕ ಸ್ಥಾನಗಳ ನೆಲೆಬೀಡು. ಅದರಲ್ಲಿಯೂ ಸೌಂದತ್ತಿಯ ಯಲ್ಲಮ್ಮ, ಬಾದಾಮಿಯ ಬನಶಂಕರಿ, ಚಿಂಚಲಿಯ ಮಾಯಕ್ಕ, ಸಿರ್ಸಿಯ ಮಾರಿಕಾಂಬ, ಮೊದಲಿನಿಂದಲೂ ಶಕ್ತಿ ದೇವತೆಯ ಆರಾಧ್ಯ ಸ್ಥಾನಗಳಾಗಿ ಜನಮನದಲ್ಲಿ ನೆಲೆನಿಂತಿವೆ.