ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಪರಿಸರ ಮಾತೆ ಸಾಲು ಮರದ ತಿಮ್ಮಕ್ಕ | ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 50 |
ಮನುಕುಲದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಮಹಾತ್ಮನೆಂದರೆ ಗೌತಮ ಬುದ್ಧ. ಜಗದ ಜಾಡ್ಯಗಳ ಬಗ್ಗೆ ಮನುಕುಲದ ಸಾಮರಸ್ಯಕ್ಕೆ, ಸರ್ವೋದಯಕ್ಕೆ ಮಾರಕವಾಗಿರುವ ಸಂಪ್ರದಾಯಗಳು, ಮಲಿನ ಲೋಕರೂಢಿಗಳ ವಿರುದ್ಧ ಮೊಟ್ಟ ಮೊದಲ ಧ್ವನಿ ಎತ್ತಿದ ಗೌತಮ ಬುದ್ಧ. |