Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ಪಾತಾಳದಲ್ಲಿ ಪಾಪಚ್ಚಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಪಾತಾಳದಲ್ಲಿ ಪಾಪಚ್ಚಿ ಲೂಯಿ ಕರೋಲ್‌ / ನಾ.ಕಸ್ತೂರಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 96

Download  View

ಪಾಪ! ಪಾಪಚ್ಚಿ ಅಕ್ಕನ ಪಕ್ಕ ಹುಲ್ಲಿನ ಮೇಲೆ ಎಷ್ಟು ಹೊತ್ತು ಸುಮ್ಮನೆ ಒರಗಿದ್ದಾಳೆ ! ಒಂದೆರಡುಸಲ, ಬಹಳ ಬೇಸರವಾದಾಗ, ಅಕ್ಕನ ಕೈಯಲ್ಲಿದ್ದ ಪುಸ್ತಕದ ಮೇಲೆ ಕತ್ತೆತ್ತಿ ಕಣ್ನೋಡಿಸಿದಳು.