Categories
Ebook ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಪಾಲಿ ಭಾಷೆಯ ವ್ಯಾಕರಣ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಪಾಲಿ ಭಾಷೆಯ ವ್ಯಾಕರಣ ಡಾ.ಬಿ.ಆರ್‌.ಅಂಬೇಡ್ಕರ್‌ / ಡಾ.ಆರ್‌.ಶೋಭಾ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 813

Download  View

ಪಾಲಿ ಭಾಷೆಯ ಸ್ವರಗಳ ಸಂಖ್ಯೆ ಎಂಟು. ಅವುಗಳು-ಅ ಆ ಇ ಈ ಉ ಊ ಏ ಮತ್ತು ಓ. ಇವುಗಳಲ್ಲಿ ಅ ಇ ಉ ಗಳು ಹ್ರಸ್ವ ಅಥವಾ ರಸ್ಸ ಮತ್ತು ಆ ಈ ಊ ಗಳು ದೀರ್ಘ ಅಥವಾ ದೀರ್ಘ; ಏ ಮತ್ತು ಓ ಗಳು ಸ್ವರಗಳು.