ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಪಿ. ಗಂಗಾಧರಸ್ವಾಮಿ | ಮಂಜುನಾಥ ಬೆಳಕೆರೆ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 99 |
ನಾಟಕದ ಮೂಲ ಉದ್ದೇಶವೇ ‘ಮಾನವೀಯತೆಯ ಹುಡುಕಾಟ’. ಆಧುನಿಕ ನಾಟಕ ಯಾವಗಲೂ ಮನೋರಂಜನೆಯೊಂದಿಗೆ ‘ಮನೋದೀಪ್ತಿ’ಯನ್ನು ನೀಡುತ್ತದೆ. ನಾಟಕದ ಮನೋರಂಜನೆ ಬೌದ್ಧಿಕತೆಯ ಆನಂದವನ್ನು ನೀಡುವಂತದ್ದು. ಸಮಾಜವನ್ನು ಚಿಕಿತ್ಸಕ ದೃಷ್ಠಿಯಿಂದ ನೋಡುವಂತಹ ಗುಣ ಆಧುನಿಕ ರಂಗಭೂಮಿಯ ಸ್ಥಾಯೀಭಾವ. ನಮ್ಮ ಹೊಸಗನ್ನಡದ ಸಾಹಿತ್ಯದ ಚಿಂತನೆಗೆ ನಾಂದಿಯನ್ನು ಹಾಡಿದ ಬಿಎಂಶ್ರೀಯವರು ಆಧುನಿಕ ಕನ್ನಡ ನಾಟಕ ಲೋಕಕ್ಕೂ ಹೊಸ ಮಾದರಿಯ ಶಿಲ್ಪವನ್ನು ತಂದು ಸೃಷ್ಟಿಸಿಕೊಟ್ಟವರು. |