Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಪುರುಷವೇಷದ ಪೊಗರು

ಪುರುಷವೇಷದ ಪೊಗರು

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಪುರುಷವೇಷದ ಪೊಗರು ಹಾರಾಡಿ ಕುಷ್ಟ ಗಾಣಿಗ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 56

Download  View

 

ಕರಾವಳಿ ಕರ್ನಾಟಕದ ರಮ್ಯಾದ್ಭುತ ಕಲೆ ಯಕ್ಷಗಾನ. ಒಮ್ಮೆ ಪಾಮರಕಲೆಯೆಂದು ವಿದ್ವದ್ವಲಯದಲ್ಲಿ ಕರೆಯಲ್ಪಡುತ್ತಿದ್ದ ಯಕ್ಷಗಾನ ಇಂದು ಪಂಡಿತ ಪಾಮರರಿಬ್ಬರಿಗೂ ಪ್ರಿಯವಾದ ಕಲೆಯಾಗಿ ರಾಜ ಮನ್ನಣೆಗೆ ಪಾತ್ರವಾಗಿದೆ. ಕಡಲಕರೆಯ ಈ ಯಕ್ಷಗಾನ ಸಹ್ಯಾದ್ರಿಯನ್ನು ಉತ್ತರಿಸಿ ಸಮಗ್ರ ಕರ್ನಾಟಕದ ದೇಸಿ ಕಲೆಯಾಗಿ ಮೆರೆದಿದೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಯಕ್ಷಗಾನದ ಚಂಡೆ ಮದ್ದಳೆಗಳು ಅನುರಣಿಸಿ ಕಲಾಸಕ್ತರ ಮನಸ್ಸನ್ನು ಸೂರೆಗೊಂಡಿದೆ.