Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಪ್ರಕಾಶ ಕಡಪಟ್ಟಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಪ್ರಕಾಶ ಕಡಪಟ್ಟಿ ಪ್ರೇಮ ಬದಾಮಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 81

Download  View

 ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದ ಜಾತಿಯಿಂದ ಜಂಗಮರಾದ, ಕಡಪಟ್ಟಿ ಸಣ್ಣ ಬಸವಣ್ಣ ದೇವಸ್ಥಾನದ ಪೂಜಾರಿ ಮನೆತನದವರಾದ ವೇದಮೂರ್ತಿ ಶಂಕ್ರಯ್ಯ ಮತ್ತು ರಾಚವ್ವ ದಂಪತಿಗಳ ಐದು ಜನ ಪುತ್ರರಲ್ಲಿ ಜೇಷ್ಟ ಪುತ್ರರಾಗಿ ೧೯೪೮ರಲ್ಲಿ ಪ್ರಕಾಶವರ ಜನನ. ತಂದೆ ಶಂಕ್ರಯ್ಯ ಪಿ.ಡಬ್ಲು.ಡಿ ಡ್ರೈವರ ವೃತ್ತಿಯಲ್ಲಿದ್ದರು. ತಾಯಿ ರಾಚವ್ವ ಗೃಹಿಣಿಯಾಗಿದ್ದರು.