ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಪ್ರಮೀಳಾ ಗುಡೂರು | ಡಾ. ಮುರ್ತುಜಾ ಬ. ಒಂಟಿ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 95 |
ಸೌಂದರ್ಯಪ್ರಿಯನೂ ಕಲಾಪ್ರೇಮಿಯೂ ಆದ ಮಾನವನು ತನ್ನ ಸಂತೋಷಕ್ಕಾಗಿ ಹಲವಾರು ಕಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅವನಿಂದ ಹುಟ್ಟಿಕೊಂಡ ಅರವತ್ತ್ನಾಲ್ಕು ಕಲೆಗಳಲ್ಲಿ ‘ನಾಟಕ’ವೂ ಒಂದು. ಸಾಹಿತ್ಯದ ಪ್ರಕಾರಗಳಲ್ಲಿ ಒಂದಾದ ನಾಟಕವು ಇತರ ಸಾಹಿತ್ಯ ರೂಪಗಳಿಗಿಂತ ಭಿನ್ನವೂ ಜನಪ್ರಿಯವೂ ಆದುದು. ನಾಟಕ ಅತ್ಯಂತ ಪ್ರಭಾವಶಾಲಿಯಾದ, ಪರಿಣಾಮಕಾರಿಯಾದ ಸಂಕೀರ್ಣ ಕಲೆ ಎನಿಸಿದೆ. |