ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಬಾಲರಾಮಾಯಣ ಎಂ.ಎ. ಹೆಗಡೆ
ಕೃತಿಯ ಹಕ್ಕುಸ್ವಾಮ್ಯ ಅಕ್ಷರ ಪ್ರಕಾಶನ
ಪುಟ ಸಂಖ್ಯೆ 248

Download  View

ಯಾವುದು ಪ್ರಸಾದಗುಣಕ್ಕೆ ಪಾತ್ರೆಯೆನಿಸಿದೆಯೋ, ಯಾವುದನ್ನು ಸೂಕ್ತಿರಚನೆಯು ಅಲಂಕರಿಸಿದೆಯೊ, ಯಾವುದು ಕರ್ಣವೆಂಬ ಬೊಗಸೆಯಿಂದ ಕುಡಿಯಬಹುದಾದ ಮಧುರವಾದ ರಸ ಭರಿತವಾಗಿದ್ದು ಸ್ವಾದು ವಸ್ತುಗಳಲ್ಲಿ ಆದ್ಯವೆನಿಸಿದೆಯೊ, ಯಾವುದು ವಿದ್ಯೆಗಳ ಆತ್ಮವೆನಿಸಿದೆಯೊ, ಯಾವುದು ಅರ್ಥರೂಪದ ಶರೀರವಾಗಿ ಪರಿಣಮಿಸಿದೆಯೊ ಅಂಥ ಕವಿವರೇಣ್ಯರಿಂದ ಸೇವಿತವಾದ ವಾಣಿಯ ಗುಂಫನಕ್ಕೆ ಜಯವಾಗಲಿ.