ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಬಿ. ಗುರುಸಿದ್ದಪ್ಪ | ಡಾ. ಮೀರಾಸಾಬಿಹಳ್ಳಿ ಶಿವಣ್ಣ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 80 |
ಗುರುಸಿದ್ದಪ್ಪನವರ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಪೂರ್ವದಂಚಿನ ಆಂಧ್ರ ಪ್ರದೇಶದ ಗಡಿಯನ್ನು ಹಂಚಿಕೊಂಡಿರುವ ಚಳ್ಳಕೆರೆ ತಾಲ್ಲೂಕಿನ ನಾಗಗೊಂಡನಹಳ್ಳಿ. ಇದು ತಾಲ್ಲೂಕಿನ ಏಕೈಕ ನದಿ ವೇದಾವತಿ ದಡದಲ್ಲಿರುವ ಹಳ್ಳಿ. ಅಂದರೆ ಈ ನದಿ ಊರಿಗೆ ಅಂಟಿಕೊಂಡೇ ಹರಿಯುತ್ತದೆ. ಆದರೆ ಇದು ಹೆಸರಿಗೆ ನದಿ. ಎಲ್ಲೋ ಅಪರೂಪದ ಮಳೆಗಾಲದಲ್ಲಿ ಮಾತ್ರ ಒಮ್ಮೊಮ್ಮೆ ತುಂಬಿ ಹರಿಯುವ ನದಿ ಅಷ್ಟೆ. |