ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಬುಡ್ಗಜಂಗಮ ಬಾಲಾಗುರುಮೂರ್ತಿ, ಪ್ರತಾಪ ರಾ ಬಹುರೂಪಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 241

Download  View

 ಬುಡ್ಗಜಂಗಮರನ್ನು ಜನಪದರು ಮತ್ತು ಇತಿಹಾಸಕಾರರು ತಮ್ಮ ಬರವಣಿಗೆಯಲ್ಲಿ ಹಾಕುವ ವೃತ್ತಿ ವೇಷಗಳಿಗೆ ಹಗಲು ವೇಷಗಾರ, ವೇಷಗಾರ, ಬಹುರೂಪಿ, ಬಾಳಸಂತ ಬೈರಾಗಿ, ಬುರ‍್ರಕಥೆಯವರು, ಕಥೆ ಹೇಳುವವರು, ಸನ್ಯಾಸಿಗಳು, ಬೀದಿ ಭಾಗವರ ಕಥೆ ಹೇಳುವರು, ಬಾವಚಗಳು, ಸಿದ್ದರು, ಕೊಂಡಮಾಮ, ಶಾಸ್ತ್ರ ಹೇಳುವವರೂ ಜಂಗಾಲರು ಜಗ್ಗಾಲಿ ಇತ್ಯಾದಿ ಹೆಸರುಗಳಿಂದ ಕರೆಯುವರು.