ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಬೆಂಗಳೂರು ನಗರ ಜಿಲ್ಲಾ ರಂಗಮಾಹಿತಿ | ಲಕ್ಷ್ಮಣ ಕೊಡಸೆ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 293 |
ಅನುಕರಣ ಪ್ರವೃತ್ತಿ ಮಾನವನ ಸಹಜ ಗುಣ. ನಾಗರಿಕತೆ ಬೆಳೆದಂತೆ ಈ ಪ್ರವೃತ್ತಿಯೇ ಒಂದು ಕಲಾ ಸ್ವರೂಪ ಪಡೆದದ್ದು ನಾಟಕ ಕಲೆಗೆ ಮೂಲ. ಅನುಕರಣೆಯನ್ನು ಕಲಾತ್ಮಕವಾಗಿ ಪ್ರದರ್ಶಿಸಿದ ದಾಖಲೆ ಪ್ರಾಚೀನವಾದ ಭರತನ ನಾಟ್ಯಶಾಸ್ತ್ರದಲ್ಲಿದೆ. ಭರತ ಮುನಿಯ ಶಿಷ್ಯರು ಇಂದ್ರನ ಆಸ್ಥಾನದಲ್ಲಿ ಸಮುದ್ರಮಥನದ ವಿಷಯವನ್ನು ಪುನರ್ ಅಭಿನಯಿಸಿ ತೋರಿಸಿದರಂತೆ. |