ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಬೆಳಗಾವಿ ಜಿಲ್ಲಾ ರಂಗಮಾಹಿತಿ | ಡಾ. ದೇವದಾಸ ಕಳಸದ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 12 |
ಉತ್ತರ ಕರ್ನಾಟಕದ ರಂಗಭೂಮಿ ಹಾಗೂ ದಕ್ಷಿಣ ಕರ್ನಾಟಕದ ರಂಗಭೂಮಿ ಎಂಬ ಎರಡೂ ಭಾಗಗಳಿಗೆ ಪ್ರತ್ಯೇಕವಾಗಿ ಪಕ್ಷಿನೋಟವನ್ನಳವಡಿಸಿದಾಗ ರಂಗಭೂಮಿಯ ತನ್ನದೇ ಆದ ವಿಶೇಷತೆ, ವೈಭವ, ವೈಖರಿ ಹಾಗೂ ಅದ್ಭುತಗಳ ಪರಿಚಯವಾಗುತ್ತ ಹೋಗುತ್ತದೆ. ಅದರಂತೆ, ಇಲ್ಲಿ ಕರ್ನಾಟಕದ ಜಿಲ್ಲಾವಾರು ರಂಗಭೂಮಿಯತ್ತ ದೃಷ್ಠಿ ತಿರುಗಿಸಿ ಕನ್ನಡದ ಗಂಡುಮೆಟ್ಟಿನ ಸ್ಥಳ ಬೆಳಗಾವಿ ಜಿಲ್ಲೆಯ ರಂಗಭೂಮಿಯ ವೀಕ್ಷಿಸಲಾಗಿ, ಉತ್ತರ ಕರ್ನಾಟಕ ರಂಗಭೂಮಿಗೆ ಬೆಳಗಾವಿ ಜಿಲ್ಲೆಯ ಕೊಡುಗೆ ಅನನ್ಯ ಎಂಬುದು ಸ್ಪಷ್ಟವಾಗುತ್ತದೆ. |