ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಬೆಳದಿಂಗಳ ಹಕ್ಕಿ ಪಿ. ಕಾಳಿಂಗರಾವ್ ಜಯಶ್ರೀ ಅರವಿಂದ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 83

Download  View

 ‘ಬಾರಯ್ಯ ಬೆಳದಿಂಗಳೇ ನಮ್ಮೂರ ಹಾಲಿನಂತ ಬೆಳದಿಂಗಳೇ……’ ಬೆಳದಿಂಗಳನ್ನು ಇಳೆಗೆ ಕರೆಯುವ ಈ ಗೀತೆಯನ್ನು ನಮ್ಮ ಕಿವಿಗೆ ತಂದವರು ಕನ್ನಡದ ಕೋಗಿಲೆ ಪಿ. ಕಾಳಿಂಗ್‌ರಾವ್‌ ಅವರು. ಕಾಳಿಂಗರಾವ್‌ ಅವರ ಮಧುರ ಧ್ವನಿ ಕಿವಿಗೆ ಬಿದ್ದೊಡನೆ ಕೇಳುಗರು ಒಮ್ಮೆಲೆ ಕತ್ತೆತ್ತಿ ಮುಗಿಲತ್ತ ಚಂದಿರನನ್ನು ದಿಟ್ಟಿಸಿ ನೋಡುವಂತಾಗುತ್ತದೆ.