Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಬೇಟೆಯ ನೆನಪುಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಬೇಟೆಯ ನೆನಪುಗಳು ಕೆದಂಬಾಡಿ ಜತ್ತಪ್ಪರೈ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 138

Download  View

ಸಾಹಸ ಪ್ರದರ್ಶನದ ಸನ್ನಿವೇಶಗಳೆಡೆಯಲ್ಲಿ ರಸನಿಮಿಷಗಳು ಅಡಕವಾಗಿರುವ ಮಾಧ್ಯಮವು ಕಾಡಬೇಟೆಯಾಗಿದೆ. ಇದು ವೀರ, ಭಯಾನಕ, ರೌದ್ರ, ಬೀಭತ್ಸ, ಹಾಸ್ಯವೇ ಮೊದಲಾದ ನವರಸಗಳಿಗೆ ವಿಪುಲ ಅವಕಾಶವೀಯುವ ರೋಚಕ ಪ್ರಸಂಗ.