ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ | ಡಾ.ಎಸ್.ಸಿರಾಜ್ ಅಹಮದ್ |
ಕೃತಿಯ ಹಕ್ಕುಸ್ವಾಮ್ಯ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ |
ಪುಟ ಸಂಖ್ಯೆ | 282 |
ಕಳೆದ ಕೆಲವು ದಶಕಗಳಲ್ಲಿ ಬಹುಭಾಷಿಕತೆಯನ್ನು ಕುರಿತು ಬಹಳ ಗಂಭೀರ ಚರ್ಚೆಗಳು ನಡೆಯುತ್ತಿದ್ದರೂ, ಶೈಕ್ಷಣಿಕ ವಲಯಗಳಲ್ಲಿ, ಸಂಶೋಧನೆಗಳಲ್ಲಿ ಬಹುಭಾಷಿಕತೆ ಮತ್ತು ಅನುವಾದಗಳ ನಡುವಿನ ಅಂತರ್ ಸಂಬಂಧವನ್ನು ಆಳವಾಗಿ ಶೋಧಿಸುವ ಪ್ರಯತ್ನಗಳು ನಡೆದಿಲ್ಲ. |