ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಭಾರತವಾಚನ ಪ್ರವೀಣ ಸಂ. ಗೋ. ಬಿಂದೂರಾಯರು ಶಕುಂತಲಾಬಾಯಿ ಪಾಂಡುರಂಗರಾವ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 40

Download  View

 ಭಾರತವಾಚನ ಪ್ರವೀಣ ಸಂ. ಗೋ. ಬಿಂದೂರಾಯರ ಜನನ 1877ರಲ್ಲಿ. ಜನ್ಮ ಸ್ಥಳ ಚಿತ್ರದುರ್ಗ. ತಂದೆ ಸಂತೇಬೆನ್ನೂರ ಗೋವಿಂದರಾಯರು, ತಾಯಿ ರಮಾಬಾಯಿ. ತಂದೆ ಗೋವಿಂದರಾಯರು ಸಾಮಾನ್ಯವಾಗಿ ಕನ್ನಡದ ಓದು ಬರಹವನ್ನು ಬಲ್ಲವರು. ಶೇಖದಾರರಾಗಿ ಚಿತ್ರದುರ್ಗದಲ್ಲಿ ನೆಲೆಸಿದ್ದರು.