ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಭಾರತ ಮತ್ತು ಶೀತಲ ಸಮರ | ಎಚ್.ಆರ್. ಚಂದ್ರವದನರಾವ್ |
ಕೃತಿಯ ಹಕ್ಕುಸ್ವಾಮ್ಯ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಭಾರತೀಯ ವಿದ್ಯಾ ಭವನ, ಮೈಸೂರು |
ಪುಟ ಸಂಖ್ಯೆ | 31 |
ಭಾರತೀಯ ವಿದ್ಯಾಭವನ ತನ್ನ ಇಪ್ಪತೆಂಟನೆ ಸಂಸ್ಥಾಪನಾ ದಿನೋತ್ಸವದ ಸಂದರ್ಭದಲ್ಲಿ ಮೂರು ಉಪನ್ಯಾಸಗಳನ್ನು ನೀಡುವಂತೆ ಡಾ. ಕೆ.ಎಂ. ಮುನ್ಯಿಯವರು ನನ್ನನ್ನು ಕೋರಿ ನನಗೆ ಗೌರವವನ್ನು ತೋರಿಸಿರುವುದಕ್ಕೆ ನಾನು ಅವರಿಗೆ ಆಭಾರಿ. |