Categories
ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ ಇನ್ನಾದರೂ ನಿಲ್ಲಬಾರದೇಕೆ?

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ ಇನ್ನಾದರೂ ನಿಲ್ಲಬಾರದೇಕೆ? ಎಂ.ಎಸ್‌. ವೆಂಕಟರಾಮಯ್ಯ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಭಾರತೀಯ ವಿದ್ಯಾ ಭವನ, ಮೈಸೂರು
ಪುಟ ಸಂಖ್ಯೆ 40

Download  View

ಮನುಷ್ಯರ ಜೀವನದಲ್ಲಿ ಹೇಗೋ ಹಾಗೆಯೇ ರಾಷ್ಟ್ರದ ಜೀವನದಲ್ಲಿಯೂ ಅತ್ಯಂತ ಪ್ರಾಮುಖ್ಯತೆ ಪಡೆದ ಸಮಯಗಳಿದ್ದು,ಅವು ಜನರ ಇಡೀ ಭವಿಷ್ಯತ್ವವನ್ನು ರೂಪಿಸಲು ಸಾಧ್ಯ, ಅವನತಿಯೂ ಸಾಧ್ಯ.