ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಭುವನದ ಭಾಗ್ಯ ಜಿ. ಎಸ್‌. ಆಮೂರ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 476

Download  View

ಕೃಷ್ಣಾಕುಮಾರಿ ಪುಸ್ತಕರೂಪದಲ್ಲಿ ಪ್ರಕಟವಾದ ಬೇಂದ್ರೆಯವರ ಪ್ರಥಮ ಕೃತಿ. ಈ ಕಾವ್ಯವನ್ನು ವೆಂಕಟೇಶ ಭೀಮರಾಯ ಆಲೂರರು ‘ಈ ಅರೆ ಅರಳಿದ ಮೊಗ್ಗೆಯ ಸುವಾಸನೆಯನ್ನು ಅರಸಿಕರೂ ಕೂಡ ಮೂಸಿ ನೋಡಿ ಮೋದ ಪಡಲಿ’ ಎಂಬ ಬಿನ್ನಹದೊಡನೆ 1922ರಲ್ಲಿ ‘ಶಾರದಾಮಂಡಲ’ದ ವತಿಯಿಂದ ಧಾರವಾಡದಲ್ಲಿ ಪ್ರಕಟಿಸಿದರು.