Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ಭೂಗರ್ಭಯಾತ್ರೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಭೂಗರ್ಭಯಾತ್ರೆ ಕಮಲೇಶ್ವರ/ಎಂ.ಗೋಪಾಲಕೃಷ್ಣ ಅಡಿಗೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 135

Download  View

ಪ್ರೊಫೆಸರ್‌ ಹಾರ್ಡ್‌ವಿಗ್‌ ಜರ್ಮನಿಯ ಬಹುದೊಡ್ಡ ವಿದ್ವಾಂಸ; ತತ್ತ್ವಶಾಸ್ತ್ರ, ರಸಾಯನಶಾಸ್ತ್ರ, ಖನಿಜಶಾಸ್ತ್ರ ಮುಂತಾದ ಅನೇಕ ಶಾಸ್ತ್ರಗಳಲ್ಲಿ ಮಹಾಪಂಡಿತ.ತನ್ನ ಹೆಂಡತಿಯ ತಂಗಿಯ ಮಗ ಹೆನ್ರಿ ಎಂಬ ಇಂಗ್ಲಿಷ್‌ ತರುಣನನ್ನು ತನ್ನ ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದ. ಆ ತಬ್ಬಲಿ ಹುಡುಗನಲ್ಲಿ ಆ ವಿಜ್ಞಾನಿಗೆ ತುಂಬ ವಾತ್ಸಲ್ಯ.