ಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳು
ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳು | ಶಾ ಮಂ ಕೃಷ್ಣರಾಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 90 |
ಮಂಡೆಯೊಳು ಶರವಿಹನ ಗೃಹದೊಳ | ಹಿಂಡು ಗೊಂಡಿರುವವನ ವೈರಿಯೊಳ್ | ಖಂಡಮನವಿರುವವಳ ಸುತನಿಂ | ಬಂಧಿಸಿಹನಿಂದಾ | ಭಂಡತನದಲಿ ಜೀವಗಳೆದ ಪ್ರಚಂಡನಗ್ರಜೆ ಬಸುರಜಾತಳ | ಗಂಡನಯ್ಯನ ಸಖನಸಖಸುತಗೆರಗಿ ಕೈಮುಗಿವೇ || |