Categories
Ebook Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಡಾ|| ಶಮಂತಕಮಣಿ ಆರ್‌. ನರೇಂದ್ರನ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 103

Download  View

Ebook | Text

ನಮಗೆಂಥ ಮಕ್ಕಳು ಬೇಕು? ಎಷ್ಟು ಚಿಕ್ಕ ಪ್ರಶ್ನೆ! ಆದರೆ ಎಷ್ಟು ದೊಡ್ಡದು ಇದಕ್ಕೆ ಉತ್ತರ ಮೂರು ಸಾಲುಗಳಲ್ಲಿ ಹೇಳಬೇಕೆಂದರೆ,ನಮಗೆ ಸರ್ವತೋಮುಮುಖ ಬೆಳವಣಿಗೆ ಇರುವ ಮಕ್ಕಳು ಬೇಕು; ಹೆತ್ತವರ ಹೆಸರನ್ನು ಮುಂದೆ ತರುವ ಮಕ್ಕಳು ಬೇಕು; ದೇಶದ ಉತ್ತಮ ಪ್ರಜೆಗಳಾಗುವ ಮಕ್ಕಳು ಬೇಕು.