ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಮಗು ನಿಮ್ಮ ಮನೆಯ ಬೆಳಕು | ಡಾ.ಟಿ.ಎ.ವೀಣಾ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 121 |
ಭೂಮಿಯ ಅಸ್ತಿತ್ವವನ್ನು ಒಂದು ವರ್ಷ ಕಲಾವಧಿ ಎಂದರೆ, ಮಾನವನ ಆಗಮನ ಡಿಸೆಂಬರ್ 25ರಂದು ಎಂದು ವಿಜ್ಞಾನ ಹೇಳುತ್ತದೆ. ಇದೇ ಏಳು ದಿನಗಳ ಮನುಷ್ಯ ಇರುವಿಕೆಯಲ್ಲಿ ಮೊದಲು ವಾನರ ನಂತರ ಗವಿಮಾನವನಾಗಿ ಆದರ್ಶ ನಾಗರಿಕನಾಗಿ ಬೆಳೆದಿರುವುದು ಅವನ ಹುಟ್ಟುಶಕ್ತಿಯೊಡನೆ ಲಾಲನೆ, ಪಾಲನೆ ಪರಿಸರವನ್ನು ಅವಲಂಬಿಸಿದೆ. ದಿನದಿನಕ್ಕೆ ವಿಕಾಸದ ವೇಗ ಹೆಚ್ಚುತ್ತಿರುವುದೂ ಉಂಟು. |